ಅಗ್ನಿಹೋತ್ರ

ವೈಜ್ಞಾನಿಕ್ಕ ಯುಗದಲ್ಲಿ ಮಾನವ ತನ್ನ ಜೀವನದಲ್ಲಿ ಹಲವಾರು ಸಮಸ್ಯೆಗಳಿಂದ ಜೀವನವನ್ನು ನಡೆಸುತ್ತಿದ್ದಾನೆ

ಉದಾಹರಣೆ : ವ್ಯಕ್ತಿಯೂ ಹುಟ್ಟಿದ ದಿನಾಂಕ ಮತ್ತು ಸಮಯದಲ್ಲಿ ಗ್ರಹಗತಿಯ ಸಮಸ್ಯೆ ( ಜ್ಯೋತಿಷ್ಯ ಶಾಸ್ತ್ರ ), ನಂತರ ವ್ಯಕ್ತಿಯ ಹೆಸರಿನ ಅನುಕೂಲಗಳು ( ನೇಮೋಲಜಿ ಶಾಸ್ತ್ರ ), ವ್ಯಕ್ತಿಯೂ ಹುಟ್ಟಿದ ಅನುಕೂಲ ಮತ್ತು ಅನಾನುಕೂಲಗಳ ಸಂಖ್ಯೆ ( ಸಂಖ್ಯಾ ಶಾಸ್ತ್ರ ),

ವ್ಯಕ್ತಿಯೂ ಹುಟ್ಟಿದ ದಿನಾಂಕದ ಅನುಗುಣವಾಗಿ ದಿಕ್ಕುಗಳು ( ಸಂಖ್ಯಾ ವಾಸ್ತು ಶಾಸ್ತ್ರ ) ಈ ವಿಧವಾಗಿ ವ್ಯಕ್ತಿಯೂ ಹುಟ್ಟಿನಿಂದ ತನ್ನ ಅಂತ್ಯದವರೆಗೂ ಜೀವನದಲ್ಲಿ ನಾನರೀತಿ ಸಮಸ್ಯೆ ಅನುಭವಿಸಿ ಮತ್ತು ತನ್ನಲ್ಲಿರುವ ಆತ್ಮವಿಶ್ವಾಸವನ್ನು ಕಳೆದುಕೊಂಡು ಜೀವನ ಇಷ್ಟೇ ಎನ್ನುವ ಹಂತಕ್ಕೆ ತಲುಪಿದ್ದಾನೆ. ಆದರೆ ಅಗ್ನಿಹೋತ್ರ ಆಚರಣೆ ಮಾಡುವುದರಿಂದ ಮಾನವ ಜೀವನದಲ್ಲಿ ಅನೇಕ ವಿಸ್ಮಯವನ್ನು ಕಾಣಬಹುದು. ಉದಾಹರಣೆ : ಹಣಕಾಸಿನ ಅನುಕೂಲತೆ,ಉದ್ಯೋಗದಲ್ಲಿಪ್ರಗತಿ,ವ್ಯಾಪಾರದಲ್ಲಿ ಅಭಿವೃದ್ಧಿ, . . ಶುಭಕಾರ್ಯಗಳಲ್ಲಿ ಅನುಕೂಲ,ಆರೋಗ್ಯದಲ್ಲಿ ಏಳಿಗೆ, ಇನ್ನೊ ಹಲವಾರು ರೀತಿಯ . ವಿಸ್ಮಯಗಳನ್ನು ಕಾಣಬಹುದು. ಇನ್ನೊ ಹತ್ತಾರು ಸಮಸ್ಯೆಗಳಿಂದ ಹೊರಬರುವ ಒಂದೇ ಒಂದು ಪರಿಹಾರ ಮಾರ್ಗ ಎಂದರೆ " . ಸರಳ ವೈದಿಕ ನಿತ್ಯಾಗ್ನಿ ಹೋತ್ರ " ಭಾರತೀಯ ಪರಂಪರೆ ಹಾಗೂ ವೈಜ್ಞಾನಿಕವಾಗಿ ಮಾನವನ ಸಮಸ್ಯೆ ಗಳನ್ನು ವಿಸ್ಮಯ ರೀತಿಯಲ್ಲಿ ದೂರಗೊಳಿಸುತ್ತದೆ. ಅಗ್ನಿಹೋತ್ರ ಆಚರಣೆ ಸಾವಿರಾರು ವರ್ಷಗಳ ಪುರಾತನ ಆಚರಣೆಯಾಗಿದೆ.ಅಗ್ನಿಹೋತ್ರ ಆಚರಣೆ ಹಲವಾರು ದೇಶಗಳಲ್ಲಿ ಪ್ರತಿದಿನ ನಡೆಯುತ್ತಿದೆ. ಅಗ್ನಿಹೋತ್ರ ಆಚರಣೆ ಮಾಡುವುದರಿಂದ ಮಾನವನ ಏಲ್ಲಾ ಸಮಸ್ಯಗಳು ವಿಸ್ಮಯರೀತಿಯಲ್ಲಿ ದೂರವಾಗುತ್ತವೆ ಹಾಗೂ ಈ ಆಚರಣೆಯಿಂದ ಪ್ರಕೃತಿಯು ಶುದ್ಧ ವಾಗುತ್ತದೆ ಮತ್ತು ಪ್ರಕೃತಿಗೆ ಮಾನವನಿಂದ ಒಂದು ಅಳಿಲು ಸೇವೆ. HIV ಖಾಯಿಲೆ ಇರುವಂತ ವ್ಯಕ್ತಿಗಳು ಅಗ್ನಿಹೋತ್ರ ಆಚರಣೆ ಮಾಡುವುದರ ಮೂಲಕ ಈ ಖಾಯಿಲೆಯಿಂದ ಮುಕ್ತರಾಗಿದ್ದಾರೆ. ( ಇನ್ನೂ ಬಿ.ಪಿ. ಸಕ್ಕರೆ ಖಾಯಿಲೆ ಮೂರ್ಛೆರೋಗ ಮತ್ತು ಇನ್ನೂ ಹಲವಾರು ಬೇರೆ ಬೇರೆ ಖಾಯಿಲೆಗಳಿಂದ ರೋಗ ಮುಕ್ತರಾಗಿದ್ದಾರೆ.) ಮುಂದಿನ ದಿನಮಾನಗಳಲ್ಲಿ ಅಗಿಹೋತ್ರ ಆಚರಣೆಯೂ ವಿಶ್ವದ್ಯಾಂತ ನಡೆಯುವ ಪ್ರಮೆ ಬರುವುದು.

ಅಗ್ನಿಹೋತ್ರ ಆಚರಣೆಗೆ ಯಾವುದೇ ಜಾತಿ ಧರ್ಮ ಭೇದಬಾವವಿಲ್ಲ ದೊಡ್ಡವರು,ಚಿಕ್ಕವರು ಎನ್ನುವ ಭೇದಭಾವವಿಲ್ಲ

ಅಗ್ನಿಹೋತ್ರ ಜ್ಯೋತಿಷ್ಯ ಶಾಸ್ತ್ರ :

ಮಾನವ ಹುಟ್ಟಿದ ಸಮಯಕ್ಕೆ ಜಾತಕದಲ್ಲಿ ಯಾವುದೇ ದೋಷವಿದ್ದರೂ ಆ ದೋಷಗಳನ್ನು ನಿವಾರಣೆ ಮಾಡುವ ಮಾರ್ಗ.


ಅಗ್ನಿಹೋತ್ರ ನೇಮೋಲಜಿ ಶಾಸ್ತ್ರ :

ವ್ಯಕ್ತಿಯೂ ಹುಟ್ಟಿದ ದಿನಾಂಕ ಹಾಗೂ ಸಮಯದ ಅನುಗುಣವಾಗಿ ಅಗ್ನಿ ಪ್ರಜ್ವಲಿಸಿದಾಗೆ ವ್ಯಕ್ತಿಯ ಹೆಸರು ಪ್ರಜ್ವಲಿಸಬೇಕು.


ಅಗ್ನಿಹೋತ್ರ ಸಂಖ್ಯಾ ಶಾಸ್ತ್ರ :

ಅಗ್ನಿಹೋತ್ರ ಸಂಖ್ಯಾ ಶಾಸ್ತ್ರ : ವ್ಯಕ್ತಿ ಹುಟ್ಟಿದ ದಿನಾಂಕದ ಸಂಖ್ಯೆಯಲ್ಲಿ ಯಾವುದೇ ದೋಷಗಳಯಿದ್ದರೆ ಸಂಖ್ಯಾದೋಷ ನಿವಾರಣಾ ಮಾರ್ಗವಾಗಿದೆ ಮತ್ತು ಸಂಖ್ಯಾಗಳಿಂದ ಅನುಕೂಲವಾಗುತ್ತದೆ.


ಅಗ್ನಿಹೋತ್ರ ಸಂಖ್ಯಾ ವಾಸ್ತು :

ವ್ಯಕ್ತಿ ಹುಟ್ಟಿದ ದಿನಾಂಕದ ಅನುಗುಣವಾಗಿ ದಿಕ್ಕುಗಳು ಬಹಳ ಪ್ರಮುಖ ವಾದವುಗಳು ಒಳ್ಳೆಯ ದಿಕ್ಕುಗಳ ಅನುಗುಣವಾಗಿ ಪ್ರಗತಿ ಕಾಣಬಹುದು ಆದರೆ ಹಲವಾರು ವ್ಯಕ್ತಿಗಳು ವಿರುದ್ಧ ದಿಕ್ಕಿನಲ್ಲಿ ಜೀವನ ನಡೆಸುವರು ಆದ್ದರಿಂದ ಅವರು ಅಭಿವೃದ್ಧಿಯನ್ನು ಕಾಣುವುದಿಲ್ಲ ಅಗ್ನಿಹೋತ್ರ ವಾಸ್ತು ಆಚರಣೆಯಿಂದ ಅಭಿವೃದ್ಧಿ ಹೊಂದಬಹುದು.

ಅಗ್ನಿಹೋತ್ರ ಆಚರಣೆ ಮಾಡುವುರಿಂದ ರೈತರೂ ಸಹ ವೈಜ್ಞಾನಿಕವಾಗಿ ಪ್ರಗತಿ ಕಾಣಬಹುವುದು.

ವೈಜ್ಞಾನಿಕ ಯುಗದಲ್ಲಿ ವಿಜ್ಞಾನಕ್ಕೆ ಸವಾಲಾಗಿರುವ.