About Us

'' ಶ್ರೀ ಅಗ್ನಿಹೋತ್ರ ಯಶೋಧರ ಗೂರುಜಿ '' ರವರ ಬಗ್ಗೆ ಕಿರುಪರಿಚಯ ಪ್ರಖ್ಯಾತಿ ಪಡೆದಿರುವ ಗೂರುಜಿ ಹಲವಾರು ವರ್ಷಗಳಿಂದ 'ಜೋತಿಷ್ಯ ಶಾಸ್ತ್ರ , ಸಂಖ್ಯಾ ಶಾಸ್ತ್ರ, ನೇಮೋಲಜೀ ಶಾಸ್ತ್ರ , ಹಾಗೂ ಸಂಖ್ಯಾವಾಸ್ತುಶಾಸ್ತ್ರಗಳ ಬಗ್ಗೆ ಆಳವಾದ ಅಧ್ಯಯಾನ ಮಾಡಿ ದೇಶದ ಹಲವಾರು ಜನರ ಸಮಸ್ಯೆಗಳಿಗೆ ಪರಿಹಾರನೀಡಿದ್ದಾರೆ ಹಾಗೂ ಗೂರುಜಿಯವರು ವಿಶೇಷವಾಗಿ : " ಅಗ್ನಿಹೋತ್ರ " ಆಚರಣೆಯ ವಿಧಾನಗಳ ಬಗ್ಗೆ ಅಧ್ಯಯಾನ ಮಾಡಿದ್ದಾರೆ ಅಗ್ನಿಹೋತ್ರ ಆಚರಣೆಯು ಸಾವಿರಾರು ವರ್ಷಗಳ ಪುರಾತನವಾಗಿರುವ ಆಚರಣೆಯಾಗಿದ್ದೆ ಈ ಆಚರಣೆಯಿಂದ ಮಾನವನು ಕೇವಲ '೬ ರಿಂದ ೪೮' ದಿನಗಳಲ್ಲಿ ತನ್ನಯಾಲ್ಲಾ ಸಮಸ್ಯೆಗಳನ್ನು ವಿಸ್ಮಯ ರೀತಿಯಲ್ಲಿ ಮತ್ತು ವೈಜ್ಞಾನಿಕವಾಗಿಯು ಸಮಸ್ಯೆಗಳಿಂದ ಹೊರಬರಲು ಏಕೈಕ ಮಾರ್ಗವಾಗಿದ್ದು ವೈಜ್ಞಾನಿಕವಾಗಿ ಧೃಡಪಟ್ಟಿದೆ.